ಅನಿಸಿಕೆ

ಸ್ನೇಹಿತರೆ,
‘aniಸಿke’ ಜಾಲತಾಣ ನಿಮ್ಮೆಲ್ಲರ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ರೂಪಿಸಿರುವದು. ದಿನ ನಿತ್ಯದ ಆಗು-ಹೋಗುಗಳ ಬಗ್ಗೆ ಪತ್ರಿಕೆ, ದೂರದರ್ಶನ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳನ್ನು ನಾವು ನೋಡುತ್ತೇವೆ. ಆದರೆ ಅವು ಒಂದೇ ಆಯಾಮದಲ್ಲಿ ಪ್ರಕಟವಾಗಿರುತ್ತವೆ. ಆಗ ನಮಗನ್ನಿಸುವುದು ‘ಇದನ್ನು ಹೀಗೂ ನೋಡಬಹುದಿತ್ತೇನೋ’ ಎಂದು. ಹಾಗಾಗಿ ಅಂತಹ ಅನಿಸಿಕೆಗಳಿಗೆ ಈ ಜಾಲತಾಣ ರೂಪುಗೊಂಡಿದೆ. ದಯವಿಟ್ಟು ನಿಮಗನ್ನಿಸಿದ್ದನ್ನು, ಕೈಯಲ್ಲಿ ಗಿಚಿದ್ದನ್ನು ಇಲ್ಲಿ ಮುಕ್ತವಾಗಿ ಬರೆಯಿರಿ. ಪ್ರಕಟವಾದ ನಂತರ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ. ಅವರ ಅನಿಸಿಕೆಗಳಿಗೂ ಜಾಗ ವದಗಿಸಿ.

ಅರಳೀಕಟ್ಟೆ

ಈ ಕೆಳಗಿನ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ...
Siachen Glacier
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ.

ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಿ...

India Innovation Index 2019
ಆವಿಷ್ಕಾರ ಸೂಚ್ಯಂಕ 2019: ಕರ್ನಾಟಕಕ್ಕೆ ಅಗ್ರಸ್ಥಾನ

2019ನೇ ಸಾಲಿನ ಭಾರತ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕರ್ನಾಟಕವೂ ಆವ...

Ayodhya
ಅಯೋಧ್ಯೆ… ಮುಂದೇನು..?

ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಮ...

Narendra Modi and Xi Jinping
ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಮಾತುಕತೆ ಫಲಪ್ರದ..!!

ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ನಡುವಿನ  ಅನೌಪಚಾರಿಕ ಶೃಂಗ ಸಭೆ ...