ಪ್ರತಿನಿತ್ಯ ನಮ್ಮ ಜೀವನದಲ್ಲಿ ಅನೇಕ ವಿಚಾರಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಅವು ಗುಣಾತ್ಮಕ ಅಥವಾ ಋಣಾತ್ಮಕ ವಿಚಾರಗಳಾಗಿರಬಹುದು. ಆದರೆ ಆ ವಿಚಾರಗಳಿಗೆ ನಮ್ಮದೇ ಅದಂತಹ ಅನಿಸಿಕೆಗಳಿರುತ್ತವೆ. ಅಂತಹ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸಲುವಾಗಿ ಈ ಜಾಲತಾಣ ರೂಪುಗೊಂಡಿದೆ. ಇಲ್ಲಿ ವ್ಯಕ್ತಪಡಿಸುವ ಅನಿಸಿಕೆಗಳು ಸಂಪೂರ್ಣವಾಗಿ ವ್ಯಕ್ತಪಡಿಸುವವರದ್ದೇ ಅಗಿರುತ್ತದೆ.

ನಿಮಗೇನಾದರು ಅನಿಸಿದರೆ ಈ ವಿಳಾಸಕ್ಕೆ ಬರೆಯಿರಿ : nimmanisike@gmail.com