ಕೆಟ್ಟ ಮೇಲೆ ಬುದ್ಧಿ ಬಂತು, …… ಕನ್ನಡ ಗಾದೆ

BSNL MOBILE

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮತ್ತು ಸಾರ್ವಜಿನಕ ವಲಯದ ಉದ್ದಿಮೆಗಳಲ್ಲಿ BSNL ಮತ್ತು MTNL ದೂರಸಂಪರ್ಕ ಸೇವೆ ಬಳಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂಟರ್‍ನೆಟ್‍, ಸ್ಥಿರ ದೂರವಾಣಿ ಸೇರಿದಂತೆ ಎಲ್ಲಾ ಟೆಇಲಕಾಂ ಸೇವೆಗಳನ್ನು BSNL ಅಥವಾ MTNLನಿಂದಲೇ ಪಡೆಯುವಂತೆ ಎಲ್ಲ ಸಚಿವಾಲಯಗಳಿಗೆ ಪತ್ರ ರವಾನಿಸಿದೆ.  ಈಗಾಗಲೇ ಭಾರಿ ನಷ್ಟ ಅನುಭವಿಸುತ್ತಿರುವ ಸಂಸ್ಥೆಗೆ ಇದರಿಂದ ಸ್ವಲ್ಪ ಮಟ್ಟಿನ ನೆರವು ದೊರೆತಂತಾಗುತ್ತದೆ.

2 Comments

    Raju Hiremath

    ಈ ಕೆಲಸ ಖಾಸಗಿಯವರು ಬರುವುದಕ್ಕಿಂತ ಮುಂಚಿತವಾಗಿ ಮಾಡಿದರೆ ಚನ್ನಾಗಿತ್ತು, ಈಗಲೂ ಕಾಲ ಮಿಂಚಿಲ್ಲ….

      Someshwar

      For this project needs miltey rules

ನಿಮ್ಮ ಅಭಿಪ್ರಾಯ..