
ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣ ಒಂದು ವ್ಯಾಪಾರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಒಂದಕ್ಕಿಂತ ಒಂದು ವೈಭವೋಪೇತ ಶಾಲಾ ಕಟ್ಟಡಗಳು, ಅತಿಯಾದ ಶಿಸ್ತು ಸಾಮಾನ್ಯರಿಗೆ ಮುಜುಗರ ಹುಟ್ಟಿಸುವ ನಡವಳಿಕೆ, ಪಾಶ್ಚಾತ್ಯರ ಅನುಕರಣೆ, ಇವೆಲ್ಲವನ್ನು ಸರಿದೂಗಿಸಲು ಅತಿಯಾದ ಶುಲ್ಕ ಹೀಗಿರುವಾಗ ಶಿಕ್ಷಣವನ್ನು ವ್ಯಾಪಾರವೆಂದು ಜನಸಾಮಾನ್ಯರು ಹೇಳುತ್ತಿರುವುದ ಸರಿ ಅನ್ನಿಸುತ್ತದೆ. ಶಿಕ್ಷಣ ವ್ಯಾಪಾರವಾದಮೇಲೆ ವ್ಯವಹಾರದ ಕಟ್ಟು ಪಾಡುಗಳು ಇದಕ್ಕೂ ಅನ್ವಯಿಸ ಬೇಕಲ್ಲವೆ? ಈ ವಿಚಾರವನ್ನು ಸುಪ್ರೀಂ ಪರಿಶೀಲಿಸುವುದ ಸಮಂಜಸವಲ್ಲವೆ….
ಇವರು ಕಂಡಂತೆ…

ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್
ನವದೆಹಲಿ: ಶಿಕ್ಷಣ ಸಂಸ್ಥೆ ಅಥವಾ ಯೂನಿವರ್ಸಿಟಿಗಳು ಗ್ರಾಹಕ
Raju Hiremath
ವ್ಯಾಪಾರದಲ್ಲಿ ಗ್ರಾಹಕರಿಗೆ ರಕ್ಷಣೆ ಸಿಗಲೇಬೇಕು….