
ಪಟಾಕಿ ನಿಷೇಧದ ಕೂಗು ಪ್ರತಿ ಸಲದಂತೆ ಈ ಸಲವೂ ದೀಪಾವಳಿ ಹತ್ತಿರವಾಗುತ್ತಿದ್ದಂತೆ ಕೇಳಿಬರುತ್ತಿದೆ.
ಆದರೆ ಹೊಸ ವರ್ಷಾಚರಣೆಯ ಆರಂಭದಲ್ಲಿ ಇದೇ “ಪ್ರಾಣಿ ಹಿಂಸೆ”, “ವಾಯು ಮಾಲಿನ್ಯ”, “ಬೆಳಕಿನ ಮಾಲಿನ್ಯ” ಅನ್ನುವ ದೊಡ್ಡ ದೊಡ್ಡ ಕಾರಣಗಳು ಯಾರ ಕಣ್ಣಿಗೂ ಕಾಣುವುದಿಲ್ಲ.
ಆಗ ಪಟಾಕಿಗಳು ಸದ್ದು ಮಾಡುವುದಿಲ್ಲವೇ..? ವಾಯು ಮಾಲಿನ್ಯವಾಗುವುದಿಲ್ಲವೇ..?
ನಿಮ್ಮ ಅನಿಸಿಕೆ..?
ಇವರು ಕಂಡಂತೆ…

ಈ ಬಾರಿ ಹಸಿರು ದೀಪಾವಳಿ: ಕರೊನಾ ಸೋಂಕು ತಡೆಗಾಗಿ ಈ ವರ್ಷ ಪಟಾಕಿ ನಿಷೇಧ
ಬೆಂಗಳೂರು: ಕರೊನಾದ ಕರಿಛಾಯೆಯಿಂದಾಗಿ ಕರ್ನಾಟಕ ಈ ಬಾರಿ ಹಸಿ

ಹಸಿರು ಪಟಾಕಿ ಬಳಸಿ, ಸರಳ ದೀಪಾವಳಿ ಆಚರಿಸಿ: ರಾಜ್ಯದ ಜನತೆಗೆ ಯಡಿಯೂರಪ್ಪ ಮನವಿ
karnatakaಕೊರೊನಾ ಕಾರಣದಿಂದ ಈ ಬಾರಿಯ ದೀಪಾವಳಿಯನ್ನು ಹಸಿರು ಪಟಾಕಿಯೊಂದಿಗೆ ಆಚರಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದು, ಸರಳವಾಗಿ, ಅರ್ಥಗರ್ಭಿತವಾಗಿ, ಭಕ್ತಿಪೂರ್ವಕವಾಗಿ ಹಬ್ಬ ಆಚರಿಸಿ ಎಂದು ಕರೆ ನೀಡಿದ್ದಾರೆ.
Raju Hiremath
ದೀಪಾವಳಿಯಾಗಲಿ, ಹೊಸ ವರ್ಷವಾಗಲಿ ಸರ್ಕಾರ ಹೇಳುತ್ತಿರುವುದ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಎಂದು…..