ಪ್ರಧಾನಿ ವಿರುದ್ಧ ನೆರೆ ಪರಿಹಾರ ನೀಡದ್ದಕ್ಕೆ ರಾಜ್ಯದ ಜನರ ಆಕ್ರೋಶ….“ಎಲ್ಲಾ ಚೆನ್ನಾಗಿದೆ”

Narendra Modi

ಬಿಹಾರ ಪ್ರವಾಹ ಪರಿಸ್ಥಿತಿ ಬಗ್ಗೆ ಅನುಕಂಪ ತೋರಿಸಿ, ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್ ಈಗ ರಾಜ್ಯದಲ್ಲಿ ಆಕ್ರೋಶದ ಅಲೆ ಎಬ್ಬಿಸಿದೆ. ‘ಬಿಹಾರಕ್ಕೆ ಅನುಕಂಪ ತೋರಿಸುವುದಾದರೆ ಕರ್ನಾಟಕಕ್ಕೆ ಏಕಿಲ್ಲ?’ ಎಂದು ಕನ್ನಡಿಗರು ಪ್ರಶ್ನೆ ಎತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೋದಿ ಪರ ಮಾತನಾಡುತ್ತಿದ್ದವರು, ಚುನಾವಣೆಯಲ್ಲಿ ಮೋದಿ ಪರ ಪೋಸ್ಟ್​ಗಳನ್ನು ಮಾಡುತ್ತಿದ್ದವರೇ ಈಗ ತಿರುಗಿಬಿದ್ದಿರುವುದು ವಿಶೇಷ. ಇವರ ಅಸಮಾಧಾನ ಯಾವ ಮಟ್ಟಿಗಿದೆ ಎಂದರೆ ಪ್ರತಿಪಕ್ಷದ ಟೀಕೆಯನ್ನೂ ಮೀರಿದಂತೆ ಪ್ರಧಾನಿಯನ್ನು ಪ್ರಶ್ನಿಸಲಾರಂಭಿಸಿದ್ದಾರೆ.

ಇವರು ಕಂಡಂತೆ…

2 Comments

  Raju Hiremath

  ಪರಿಹಾರ ನಿಡುವುದಿರಲಿ… ನಮ್ಮ ಜನಕ್ಕೆ ಒಂದು ಟ್ವೀಟ್ ಸಂದೇಶ ಕಳುಹಿಸಿದ್ದರೆ ಸಾಕಾಗಿತ್ತು …ನಾವು ಅದರಲ್ಲೂ ಕರ್ನಾಟಕದವರು ಹುಚ್ಚು ದ್ವೇಶಕ್ಕಿಂತ ಕುರುಡು ಪ್ರೀತಿ ಹೊಂದಿರುವವರು. ಅದನ್ನು 2019ರ ಲೋಕಸಭಾ ಚುಣಾವಣೆಯಲ್ಲಿ ತೋರಿಸಿದ್ದೇವೆ. ಮುಂದಾದರು ಅದನ್ನೇ ಮಾಡುತ್ತೇವೆ. …….

  Basavaraj Kapse

  ನಮಸ್ಕಾರ

  ಇತ್ತೀಚಿಗೆ ಅರ .ಬಿ. ಐ ನಿಂದ ರಿಸರ್ವ್ ಫಂಡ್ ತೆಗೆದಿದ್ದುರಲ್ಲಿ ಸ್ವಲ್ಪ್ ಕೊಟ್ರಪ್ಪಾ .

  ಪ್ರಣಾಮ

ನಿಮ್ಮ ಅಭಿಪ್ರಾಯ..